Surprise Me!

ಭರ್ಜರಿ ಸಿಕ್ಸ್ ಬಾರಿಸಿ ತನ್ನದೇ ಕಾರಿನ ಗಾಜು ಪುಡಿ ಮಾಡಿದ ಬ್ಯಾಟ್ಸ್ ಮನ್ ವಿಡಿಯೋ | Oneindia Kannada

2021-06-23 1 Dailymotion

ವೆಸ್ಟ್‌ ಯಾರ್ಕ್‌ಶೈರ್‌ನಲ್ಲಿ ನಡೆದ ಸಂಡೇ ಲೀಗ್‌ ಕ್ರಿಕೆಟ್‌ ಪಂದ್ಯದ ವೇಳೆ ಇಲಿಂಗ್ವರ್ತ್ ಸೇಂಟ್ ಮೇರೀಸ್ ಕ್ರಿಕೆಟ್ ಕ್ಲಬ್ ಮತ್ತು ಸೋವರ್ಬಿ ಸೇಂಟ್ ಪೀಟರ್ಸ್ ಮುಖಾಮುಖಿಯಲ್ಲಿ ಈ ಅಪರೂಪದ ದೃಶ್ಯ ಕಾಣ ಸಿಕ್ಕಿದೆ. ಇಲಿಂಗ್ವರ್ತ್ ಸೇಂಟ್ ಮೇರೀಸ್ ಕ್ರಿಕೆಟ್ ಕ್ಲಬ್ ಪರ ಆಡುತ್ತಿದ್ದ ಆಸಿಫ್ ಅಲಿ ಸಿಕ್ಸ್ ಮೂಲಕ ತನ್ನ ಕಾರಿನ ಗಾಜನ್ನು ತಾನೇ ಪುಡಿ ಪುಡಿ ಮಾಡಿದ್ದಾರೆ.<br /><br />Hitting the ball out of the park for a six is the dream of every batsman, but British amateur cricketer Asif Ali’s huge heave backfired last weekend when the ball shattered the rear windscreen of his own car.

Buy Now on CodeCanyon